ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ ಗಂಧದ ಪರಿಮಳಕಿಂತ ಘಮ ಘಮ ಸುಮ ಘಮ ಸಮಾಗಮ... ಓ ಓ ಓ ಓ ಓ ಓ ... ಓ ಓ ಓ ಓ ಓ... ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ ಗಂಧದ ಪರಿಮಳಕಿಂತ ಘಮ ಘಮ ಸುಮ ಘಮ ಸಮಾಗಮ... ಮಲ್ಲಿಗೆಯ ಮಳ್ಳಿ ಚಲುವಿನಲಿ ಮೆಲ್ಲುಳಿಯ ಮೆಲ್ಲ ನಗುವಿನಲ್ಲಿ ಸಂಪಿಗೆಯ ಸಂಪು ಕುರುಳಿನಲಿ ತಂಪಿಡುವ ಶಶಿಯ ವದನದಲಿ ಮಾತನಾಡೇ ಮಂದಾರ ನಿನ್ನ ಹೆಸರೇ ಶೃಂಗಾರ ಹೋ... ಕನಕಾಂಬಾರಿ ಓ ನೀಲಾಂಬರಿ ನಿನಗೆ ನೀ ಸರಿ. ಸೇವಂತಿಗೇ ಸೂಜಿಮಲ್ಲಿಗೆ ಗಿ ಡವಾಗಿ ಎಲೆಯಾಗಿ ನಿನಗೆ ನಾ ಸರಿ ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ ಗಂಧದ ಪರಿಮಳಕಿಂತ ಘಮ ಘಮ ಸುಮ ಘಮ ಸಮಾಗಮ... ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ ಭಯವೇಕೆ ಅಂಜು ಮಲ್ಲಿಗೆಯೇ ಬಾ ಏಳು ಸುತ್ತು ಮಲ್ಲಿಗೆಯೇ ಪಾರಿಜಾತ ವರವಾಗು ಸೂರ್ಯಕಾಂತಿ ಬೆಳಕಾಗು. ಓ ಓ ಓ ಓ ಮದು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ ನಶೆ ಏರಿಸೋ ಓ ರಜನಿ ಸುಮ ಹೂ ದಾನಿ ಅಭಿಮಾನಿ ನಿನಗೆ ನಾ ಸಮ ಚೈತ್ರದ ಪ್ರೇಮಾಂಜಲಿಯಾ ಸುಮ ಸುಮ ಗಂಧದ ಪರಿಮಳಕಿಂತ ಘಮ ಘಮ ಸುಮ ಘಮ ಸಮಾಗಮ... ಓ ಓ ಓ ಓ ಓ ಓ ಓ ಓ ಓ ಓ ಓ...