ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ಥರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲಾ
ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ
ದಿವಾಕರನ ಉದಯ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ಥರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲಾ
ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ
ದಿವಾಕರನ ಉದಯ
(ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ
ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ
ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ
ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ
ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ
ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ ಚಿಲಿ ಪಿಲಿ)
♪
ಬಾನಮ್ಮನೊಡಲ ಕಂದಮ್ಮಗಳು ಈ ಕೆಂಪಾದ ಮುಗಿಲುಗಳು
ಆ ಕಂದಗಳನು ತೂಗೋಕೆ ಬರುವ ತಂಗಾಳಿ ಲಹರಿಗಳು
ವನ ದೇವತೆಯ ಶಾಲೆ
ಮಣಿ ಮಾಣಿಕ್ಯದ ಮಾಲೆ
ಈ ಎಲೆ ಎಲೆ ಹಿಮಗಳ ತಂಗುದಾಣ
ಮುಂದೆಲ್ಲಿಗೆ ಪಯಣ?
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ಥರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲಾ
ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ
ದಿವಾಕರನ ಉದಯ
♪
ಮುಂಜಾನೆ ಗಗನ ಎಲ್ಲೆಲ್ಲೂ ಕವನ ಸಾಲೆಲ್ಲ ಪಕ್ಷಿಗಳು
ಒಂದೊಂದು ತರದ ನೂರೊಂದು ಸ್ವರದ ಸ್ವಚ್ಛಂದ ಗಮಕಗಳು
ನವಿರಾದ ನುಡಿ ವಚನ
ಈ ಪುಟಾಣಿಗಳ ಪಠಣ
ಈ ಬದುಕಿಗೆ ಪ್ರತಿ ದಿನ ಸೂರ್ಯನುದಯ
ಆದಾಗ ಹರುಶಮಯ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ಥರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲಾ
ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ
ದಿವಾಕರನ ಉದಯ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಣ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಾಣ
Поcмотреть все песни артиста
Sanatçının diğer albümleri