Sadhu Kokila - Jenu Thandevo şarkı sözleri
Sanatçı:
Sadhu Kokila
albüm: Maasthi Gudi (Original Motion Picture Soundtrack)
ಅಮ್ಮ
ಅಮ್ಮ
ಅಮ್ಮ
♪
ಜೇನು ತಂದೇವೋ
ಹಣ್ಣು ತಂದೇವೋ
ಹೂವು ತಂದೇವೋ
ಹಾಲು ತಂದೇವೋ
ಅಡ್ಡ ಬಿದ್ದೆವೋ
ಕೆಂಡ ಹಾದೇವೋ
ಶರಣು ಅಂದೇವೋ
ಕಾಪಾಡೆಂದೆವೋ
ಅಮ್ಮ
ಅಮ್ಮ
(ಜಗದ ತಾಯೇ ಜಟಿಲ ಮಾಯೇ
ಹರಸೇ ತಾಯೇ ಜನುಮದಾತೇ)
(ನಮ್ಮಮ್ಮ ನೀನಮ್ಮ
ನಮ್ಮನ್ನು ಕಾಯಮ್ಮ)
(ನಮ್ಮಮ್ಮ ನೀನಮ್ಮ
ನಮ್ಮನ್ನು ಕಾಯಮ್ಮ)
♪
ಆ ನಿನ್ನ ಒಕ್ಕಲು ನಿನ್ನ ಮಕ್ಕಳೂ
ನೀನೇ ಕಾವಲು ನಾಕು ದಿಕ್ಕಲ್ಲೂ
ಕಾಲ ಕತ್ತಲು ದಾರಿ ತಪ್ಪಲು
ಆಗಬೇಕು ತಾಯೇ ನೀನೇ ಕಂದಿಲು
ಇವೆ ಹಸುಗೂಸು ದನಕರು ರಾಸು
ಕರುಣೆಯಾ ತೋರಿ ನಿಗ ಇರಿಸು
(ನಮ್ಮಮ್ಮ ನೀನಮ್ಮ
ನಮ್ಮನ್ನು ಕಾಯಮ್ಮ)
♪
ಹಾವು ಹೆಬ್ಬುಲೀ ಸುತ್ತೋ ಕಾಡಲಿ
ಏಲ್ಲಾ ಜೀವವೂ ನಿನ್ನ ಕೈಯಲಿ
ನೀನೆ ಅಂಬಲಿ ನೀನೆ ಕಂಬಳಿ
ನೀನು ಇಲ್ಲಾದಾಗ ನಾವು ತಬ್ಬಲಿ
ನಿನ್ನಯಾ ಕಾಡು ನಮ್ಮಯಾ ಗೂಡು
ಕಾಡುವ ಶತ್ರುವ ನಾಶಮಾಡು
♪
ಜೇನು ತಂದೇವೋ
ಹಣ್ಣು ತಂದೇವೋ
ಹೂವು ತಂದೇವೋ
ಹಾಲು ತಂದೇವೋ
ಆಡ್ಡ ಬಿದ್ದೆವೋ
ಕೆಂಡ ಹಾದೇವೋ
ಶರಣು ಅಂದೇವೋ
ಕಾಪಾಡೆಂದೆವೋ
(ಅಮ್ಮ
ಅಮ್ಮ
ಜಗದ ತಾಯೇ ಜಟಿಲ ಮಾಯೇ
ಹರಸೇ ತಾಯೇ ಜನುಮದಾತೇ)
Поcмотреть все песни артиста
Sanatçının diğer albümleri