ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನಮಿಸುವೆ ಪೊರೆ ದೀನದಯಾಳೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ಜ್ಞಾನಮಾನದಾ ಜ್ಞಾನ ಜ್ಞಾನ ಜ್ಞಾನ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ನೀನೆಂದರಿತು ಸದಾನುರಾಗದಲಿ ಧ್ಯಾನಿಪೆ ಮನದನುಮಾನವ ಕಳೆಯೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ
ಶ್ರೀಕರಾರ್ಚಿತ ಪದಾಭ್ಯಾ ಪರಾಕು ಅಚ್ಯುತ
ದದಪಮ ಪದಪಮ ಗರಿಸನಿಪಾ
ಪಮಪಾ ಪಮಪಾ ಪಮಪಾ ಪಮ ದಾದಮಪಮಪ
ಪದಸಾಸ ಸಾದಪಮಗರಿಸ ರಿಮಪದರಿಸ ದರಿಸಾಸ ಪದಪ ಸರಿಸ
ಶ್ರೀಕರಾರ್ಚಿತ ಪದಾಭ್ಯಾ ಪರಾಕು ಅಚ್ಯುತ
ಶೋಕವಿನಾಶ ವಿಶೋಕಜನಕ ಹೃದ್ವ್ಯಾಕುಲ ಕಳೆಯೋ ಕೃಪಾಕರ ಒಲಿದು
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ
ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಪನ್ನಗಾಚಲ, ಪನ್ನಗಾಚಲ
ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಪನ್ನಗಾಚಲ, ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಭಿನ್ನಪ ಕೇಳೋ ಜಗನ್ನಾಥ ವಿಠ್ಠಲ
ಭಿನ್ನಪ ಕೇಳೋ ಜಗನ್ನಾಥ ವಿಠ್ಠಲ
ಧನ್ಯನ ಮಾಡೋ ಶರಣ್ಯ ಶರಣನಾ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನಮಿಸುವೆ ಪೊರೆ ದೀನದಯಾಳೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ
Поcмотреть все песни артиста
Sanatçının diğer albümleri