ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆ ಇಲ್ಲ ಕಾಲ ಕೆಟ್ಟೋಗ್ಲಿಲ್ಲ ಮನ್ಶ್ಯಾ ಕಟ್ಟೆಲಿಲ್ಲ ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆ ಇಲ್ಲ ಕಾಲ ಕೆಟ್ಟೋಗ್ಲಿಲ್ಲ ಮನ್ಶ್ಯಾ ಕಟ್ಟೆಲಿಲ್ಲ ನೀನ್ ಸರಿ ನಾನ್ ಸರೀನಾ ಅಳಿಯ ಅಳಿಯ ಬಾ ಕಟ್ಟು ಈ ಬಾಜಿ ನ ಕಾಲ ಕೆಟ್ಟೋಗ್ಲಿಲ್ಲ ಮನ್ಶ್ಯಾ ಕಟ್ಟೆ ಇಲ್ಲ ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲಿಲ್ಲ ನೀನ್ ಸರಿ ಊರು ಸರೀನಾ ಮಾವ ಮಾವ ಸೋತ್ ಬಿಟ್ಟರೆ ನೀನ್ ರಾಜಿನ ದೇವರ ರೂಪ ವಯ್ಯ ನ್ಯಾಯ ನ್ಯಾಯಕ್ಕೆ ಎದುರು ಯಾರೋ ಅಳಿಯ ಕಾಲಕ್ಕೆ ತಕ್ಕ ಹಾಗೆ ನ್ಯಾಯ ಪಾತ್ರಕ್ಕೆ ಹೊಂದೋ ಹಾಗೆ ವೇಷ ವೇಷ ಕೋಶ ಬಿಟ್ಟರು ನ್ಯಾಯಕ್ಕಾಗಿ ಆಗ ಒಬ್ಬ ಸತಿ ಐವರು ಸಾದ್ಯವೇನು ಈಗ ತಾಯಿಗೆ ಎದ್ದುರಾಡ್ತಿಯ ಊರಿಗೆ ಬಾಯ್ ನೀಡ್ತಿಯ ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆ ಇಲ್ಲ ಕಾಲ ಕೆಟ್ಟೋಗ್ಲಿಲ್ಲ ಮನ್ಶ್ಯಾ ಕಟ್ಟಲಿಲ್ಲ ಅಯ್ಯೋ ನೀನ್ ಸರೀ ನಾನ್ ಸರೀನಾ ಅಳಿಯ ಅಳಿಯ ಬಾ ಕಟ್ಟು ಈ ಬಾಜಿ ನ ಊರಿಗೆ ಬೆಲೆಯ ಕೊಟ್ಟ ರಾಮ ಸೀತೆಯ ಕಾಡಲಿಟ್ಟ ರಾಮ ಸತ್ಯವ ಎದೆಯಲ್ಲಿಟ್ಟ ರಾಮ ಸುಳ್ಳಿನ ತೀರ್ಪು ಕೊಟ್ಟ ರಾಮ ಶೀಲವಂತೆ ಯಾದರು ಸೀತೆ ಬಿಟ್ಟ ರಾಮ ಸತ್ಯವಾಗಿ ನಡೆಯಲು ಸತ್ಯ ಕೊಂದ ರಾಮ ಏನಿದೆ ತಪ್ಪೇನಿದೆ ಸೀತೆಯ ತಪ್ಪೇನಿದೆ ಕಾಲ ಕೆಟ್ಟೋಗ್ಲಿಲ್ಲ ಮನ್ಶ್ಯಾ ಕಟ್ಟಲಿಲ್ಲ ಕಾಲ ಕೆಟ್ಟೋಯ್ತಲ್ಲ ಮಾವ ಸೂತೋದ್ನಲ್ಲ ನೀನ್ ಇಲ್ದೆ ನಾನ್ ಇರ್ತಿನ ಮಾವ ಮಾವ ಹಿಂಗ್ ಅಂದ್ರೆ ನಾನ್ ಬಿಡ್ತಿನ ಮುದ್ದೆ ನುಂಗೋ ಮಾವ ನೀನೇ ನನ್ನ ಜೀವ ಕೋಪ ನುಂಗೋ ಅಳಿಯ ನಿನ್ನ ಪಾಪ ತೋಳಿಯ ನೀನ್ ಇಲ್ದೆ ನಾನ್ ಇರ್ತಿನ ಅಳಿಯ ಅಳಿಯ ನಿನ್ನ್ ಅಂದ್ರೆ ನಾನ್ ಬಿಡ್ತಿನ