Kishore Kumar Hits

Juhi Chawla - Idu Nanna Ninna Prema Geethe şarkı sözleri

Sanatçı: Juhi Chawla

albüm: Premaloka


ಇದು ನನ್ನ, ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲ್ಲಾರದೆಂದು, ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಇದು ನನ್ನ, ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲ್ಲಾರದೆಂದು, ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಕೇಳೋ, ಸರದಾರ
ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ, ಬಾ
ಕೇಳೋ, ಹಮ್ಮೀರ
ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ, ಬಾ
ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೇ ಪ್ರೇಮತೋಟ ಮಾಡುವ
ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
ಈ ನಮ್ಮ ಪ್ರೇಮರಾಗ ಹಾಡುವ ...
ಇದು ನನ್ನ, ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲ್ಲಾರದೆಂದು, ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು
ಕೇಳೇ, ಸಿಂಗಾರಿ
ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು, ಬಾ
ಕೇಳೇ, ಬಂಗಾರಿ
ಪ್ರೇಮಿಗಳಿಲ್ಲಿ ನೀಡಿಕೊಳ್ಳೊ ಮುತ್ತು ಇದು, ಬಾ, ಬಾ
ನನ್ನ, ನಿನ್ನ ಸ್ನೇಹ ಬಂಧನವಿದು
ಮರೆಯಲಾಗದು, ಅಳಿಸಲಾಗದೆಂದಿಗೂ
ಕೇಳೆನ್ನ ಗೆಳತಿ, ಇನ್ನೊಂದು ಸರತಿ
ಜನ್ಮವನೆತ್ತಿದರೂ ನಾವ್ ಒಂದೇ...
ಇದು ನನ್ನ, ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲ್ಲಾರದೆಂದು, ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು

Поcмотреть все песни артиста

Sanatçının diğer albümleri

Benzer Sanatçılar