ಬನ್ನೀ, ನನ್ನ ಗೆಳೆಯರೇ ♪ ಬನ್ನೀ, ನನ್ನ ಗೆಳತಿಯರೇ ♪ ಗೆಳೆಯರೇ, ನನ್ನ ಗೆಳತಿಯರೇ ಗೆಳೆಯರೇ, ನನ್ನ ಗೆಳತಿಯರೇ ಕಳೆಯಿತು ಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ college ಇಗೆ Thanks ಹೇಳಿ ವಯಸ್ಸಿಗೆ ಗೆಳೆಯರೇ ನನ್ನ ಗೆಳತಿಯರೇ ಗೆಳೆಯರೇ ನನ್ನ ಗೆಳತಿಯರೇ ♪ ಭಯವಿಲ್ಲದಂಥ ವಯಸ್ಸಿದು Biology ಬರೆಯಬಹುದು ಕೆಮ್ಮು ಬಾರದಂಥ ವಯಸ್ಸಿದು Chemistry ಕಲಿಯಬಹುದು ♪ ಮೀಸೆ ಚಿಗುರುವಂಥ ವಯಸ್ಸಿದು History ಓದಬಹುದು ಪ್ರೇಮ ಚಿಮ್ಮುವಂಥ ವಯಸಿದು Commerce ಕೇಳಬಹುದು ಬನ್ನೀ ಗೆಳತಿಯರೇ drilling ಮಾಡಬಹುದು ಬನ್ನೀ ಸ್ನೇಹಿತರೇ thrilling ನೋಡಬಹುದು ನಾನು ನೀನು ಎಂಬುದಿಲ್ಲ ಗಂಡು ಹೆಣ್ಣು ಭೇದವಿಲ್ಲ ಚಿಂತೆಗಿಲ್ಲಿ ಜಾಗವಿಲ್ಲ Jolly ಮಾಡಿ ಬನ್ನಿ ಎಲ್ಲ ವಯಸ್ಸು ಕಳೆದುಹೋದ ಮೇಲೆ ದೊರಕದು ಕೈಲಿ ಇರುವ ಪ್ರೇಮ ಲೋಕ ನಮ್ಮದು Bang, bang Bang, bang ಹೇ ಕಳೆಯಿತು ಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ college ಇಗೆ Thanks ಹೇಳಿ ವಯಸ್ಸಿಗೆ ಗೆಳೆಯರೇ ನನ್ನ ಗೆಳತಿಯರೇ ಗೆಳೆಯರೇ ನನ್ನ ಗೆಳತಿಯರೇ ♪ Classroomನಲ್ಲಿ ಇದ್ದರೇ Commentary ಕೇಳಬಹುದು Cloakroomನಲ್ಲಿ ಇದ್ದರೇ Timepass ಮಾಡಬಹುದು ♪ Libraryಗೆಂದು ಹೋದರೇ love scene ನೋಡಬಹುದು Laboratory ಇಗೆ ಹೋದರೇ ಡಿಂಗ್ ಡಾಂಗ್ ನೋಡಬಹುದು ಬನ್ನೀ ಗೆಳತಿಯರೇ disco ಕುಣಿಯಬಹುದು ಬನ್ನೀ ಸ್ನೇಹಿತರೇ jolly ಮಾಡಬಹುದು ಸೂರ್ಯ ಚಂದ್ರ ಜೇಬಿನಲ್ಲಿ ತಾರೆ ಚುಕ್ಕೆ ಮುಷ್ಟಿಯಲ್ಲಿ ಎಂಟು ದಿಕ್ಕು ನಮ್ಮ ಕೈಲಿ ರಾಜರಂತೆ ನಾವು ಇಲ್ಲಿ ಋತುಗಳೆಲ್ಲ ನಮ್ಮ ದಾರಿ ಕಾದಿದೆ ವರುಷ ಪೂರ್ತಿ ಹರುಷ ನಮ್ಮದಾಗಿದೆ Bang, bang Bang, bang ಹೇ ಕಳೆಯಿತು ಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ college ಇಗೆ Thanks ಹೇಳಿ ವಯಸ್ಸಿಗೆ ಗೆಳೆಯರೇ ನನ್ನ ಗೆಳತಿಯರೇ ಗೆಳೆಯರೇ ನನ್ನ ಗೆಳತಿಯರೇ ಕಳೆಯಿತು ಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ college ಇಗೆ Thanks ಹೇಳಿ ವಯಸ್ಸಿಗೆ ಗೆಳೆಯರೇ ನನ್ನ ಗೆಳತಿಯರೇ ಗೆಳೆಯರೇ ನನ್ನ ಗೆಳತಿಯರೇ