Kishore Kumar Hits

Juhi Chawla - Premalokadinda şarkı sözleri

Sanatçı: Juhi Chawla

albüm: Premaloka


ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ, ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಜೀವನವೆಂದರೇ
ಪ್ರೀತಿಯೆನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಜೀವನವೆಂದರೇ
ಪ್ರೀತಿಯೆನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಗಾಳಿ, ನೀರು, ಹೂವು, ಹಣ್ಣು, ಇರುವುದು ಏತಕ್ಕ?
ಪ್ರೀತಿ ಇಂದ ತಾನೆ?
ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕೇ?
ಪ್ರೀತಿ ಇಂದ ತಾನೆ?
ಪ್ರೇಮದಿಂದ ತಾನೆ?
ಬರುವುದು ಹೇಗೆ?
ಇರುವುದು ಹೇಗೆ?
ತಿಳಿದಿದೆ ನಮಗೆ
ಆದರೆ ಕೊನೆಗೆ
ಹೋಗುವ ಘಳಿಗೆ
ತಿಳಿಯದು ನಮಗೆ
ಒಗಟಿದು ಎಲ್ಲರಿಗೆ
ಜೀವನವೆಂದರೇ
ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ರಾಗ ತಾಳ ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ
ಬದುಕಿನ ಜೊತೆಗೆ
ಪ್ರೆಮದ ಬೆಸುಗೆ
ಇರುವುದು ಹೀಗೆ
ಒಲವಿನ ಸೆರೆಗೆ
ಪ್ರೀತಿಯ ಸವಿಗೆ
ತೋರುವ ನಮಗೆ
ಪ್ರೇಮವು ವರತಾನೆ?
ಜೀವನವೆಂದರೇ
ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಜೀವನವೆಂದರೇ
ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ
ಪ್ರೀತಿ ಕಾರಣ
ಜೀವನವೆಂದರೇ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

Поcмотреть все песни артиста

Sanatçının diğer albümleri

Benzer Sanatçılar